ನರಿಮೊಗರು ಸುವರ್ಣ ಎಸ್ಟೇಟ್‍ ನಲ್ಲಿ ಚಂದ್ರಾಕ್ಷರಿಗೆ ಸನ್ಮಾನ

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ 2022-23 ನೇ ಸಾಲಿನಲ್ಲಿ ನಡೆಸಿದ Msc. Computer science  ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಪಡೆದ ಚಂದ್ರಾಕ್ಷ ಮತ್ತು ಅವರ ತಂದೆ ವೀರಪ್ಪ ಪೂಜಾರಿ  ಅವರನ್ನು ಸನ್ಮಾನಿಸಲಾಯಿತು.

ನರಿಮೊಗರಿನ ಸುವರ್ಣ ಎಸ್ಟೇಟ್ ನಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಜಯ್ ಕುಮಾರ್ ಸೊರಕೆ, ಶೇಖರ ನಾರವಿ, ಯಕ್ಷಗಾನ ಕಲಾವಿದ ದಾಸಪ್ಪ  ರೈ ಭವಿಷ್ ಸುವರ್ಣ, ಉಜ್ವಲಾ ಸುವರ್ಣ, ನಯನ ಸುವರ್ಣ, ವೇದನಾಥ ಸುವರ್ಣ – ಸುವರ್ಣ ಎಸ್ಟೇಟ್ ಮಾಲಕರು, ಮತ್ತು ಸಂಕ್ರಾಂತಿಗೆ ಬಂದ ನೂರಾರು ಭಕ್ತರು ಪಾಲ್ಗೊಂಡಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top