ಸವಣೂರು ಮೆಸ್ಕಾಂನಲ್ಲಿ ಮೆಕ್ಯಾನಿಕ್ ಹುದ್ದೆಯಲ್ಲಿದ್ದ ಉಮೇಶ್ ಪದೋನ್ನತಿ ಹೊಂದಿ ಬಿಳಿನೆಲೆ ವಿಭಾಗಕ್ಕೆ ವರ್ಗಾವಣೆ

ಸವಣೂರು :  ಮೆಕ್ಯಾನಿಕ್  ಹುದ್ದೆಯಲ್ಲಿ  ಇದ್ದು ಚಾರ್ವಾಕ ಲೈನ್ ನಲ್ಲಿ ಕಾರ್ಯ ನಿರ್ವಹಿಸುತಿದ್ದ  ಉಮೇಶ ಪದೋನ್ನತಿ  ಹೊಂದಿ ಬಿಳಿನೆಲೆ ವಿಭಾಗಕ್ಕೆ ವರ್ಗಾವಣೆ ಗೊಂಡಿದ್ದಾರೆ.

 ಆರೆಲ್ತಡಿ,  ಕೆಡೆಂಜಿ, ಕುದ್ಮಾರಿನಿಂದ   ದೈಪಿಲ , ಕಾಪಿನಕಾಡು,  ಖಂಡಿಗ, ಅಂಬುಲ,  ಕುಂಬ್ಲಾಡಿ,  ನಾನಿಲ, ಕರಂದ್ಲಾಜೆ,  ಅರುವ‌‌  ಮುದ್ವ , ಉದನಡ್ಕ, ಕಪಿಲೇಶ್ವರ, ಅಭಿಕಾರ ,ಇಲ್ಲಿನ ವಿದ್ಯುತ್ ಬಳಕೆ ದಾರರ ಸಮಸ್ಯೆ ಗಳಿಗೆ ಉಮೇಶ್ ಅವರು  ತಕ್ಷಣ ಸ್ಪಂದಿಸುತಿದ್ದರು.

ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಎಲ್ಲರಿಗೂ ಪ್ರೀತಿ ಪಾತ್ರರಾಗಿ ದುಡಿದು, ಯಾವುದೇ ಫಲಾಪೇಕ್ಷೆಯನ್ನು ಬಯಸದ  “ಉಮೇಶ “ಇದೀಗ ಪದೋನ್ನತಿ  ಹೊಂದಿ ಬಿಳಿನೆಲೆ ವಿಭಾಗಕ್ಕೆ ವರ್ಗಾವಣೆ ಗೊಂಡಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top