ವಿವೇಕಾನಂದ ಕಾಲೇಜಿನಲ್ಲಿ 50 ಅಡಿ ಕೇಸರಿ ಧ್ವಜ ಸ್ಥಾಪನೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಯ ವಿವೇಕಾನಂದ ಪ್ರತಿಮೆಯ ಬಳಿ ವಿದ್ಯಾರ್ಥಿಗಳಿಂದ ಬೃಹತ್ 50 ಅಡಿಯ ಕೇಸರಿ ದ್ವಜವನ್ನು ಸ್ಥಾಪಿಸಲಾಯಿತು.

‘ಗಣೇಶೋತ್ಸವ’ ದ ತಯಾರಿಯ ಸಂಕೇತವಾಗಿ ಈ ಧ್ವಜ ಸ್ಥಾಪಿಸಲಾಯಿತು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯ ನಿರ್ವಹಣಾ ಅಧಿಕಾರಿ ಭಾಸ್ಕರ್ ಮತ್ತು ಪುತ್ತೂರು ನಗರಮಂಡಲ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ನಿತೇಶ್ ಕಲ್ಲೇಗ ತೆಂಗಿನಕಾಯಿ ಹೊಡೆಯುವ ಮೂಲಕ ಚಾಲನೆ ನೀಡಿದರು.ಜೊತೆಗೆ ವಿವಿಧ ಸಂಸ್ಥೆಯ ದೇಶಭಕ್ತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top