ಪುತ್ತೂರು: ನೆಹರೂನಗರದಲ್ಲಿರುವ ಶ್ರೀ ಕೃಷ್ಣ ಭವನ ಹೊಟೇಲ್ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಹೊಟೇಲ್ ಮಾಲಕ ಕೃಷ್ಣಪ್ಪ ಗೌಡ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮುರಳೀಧರ ಕೆ.ಎಲ್ ಸಿಬ್ಬಂದಿಗಳಾದ ಬಾಲಕೃಷ್ಣ, ದಯಾನಂದ ಶೆಟ್ಟಿ , ನಿರಂಜನ ಕೆ ಎಲ್ ಮತ್ತು ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶ್ರೀ ಕೃಷ್ಣ ಭವನ ಹೊಟೇಲ್ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ
