ಶಾಂತಿಧಾಮ್ ಅಪಾರ್ಟ್ ಮೆಂಟ್‍ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ

ಪುತ್ತೂರು: ಪುತ್ತೂರಿನ ಶಾಂತಿಧಾಮ್‍ ಅಪಾರ್ಟ್‍ ಮೆಂಟ್‍ ನಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಬಂಟ್ವಾಳ ಆರೋಗ್ಯಾಧಿಕಾರಿ ಡಾ ಅಶೋಕ್ ಕುಮಾರ್ ರೈ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಎಂ.ಆರ್‍.ಜಯಕುಮಾರ್, ಉದಯ ಕುಮಾರ್ ಎಚ್‍., ವಸಂತ ವೀರಮಂಗಲ, ರಾಮಚಂದ್ರ ನಾಯಕ್ ಕುಲ್ಯಾಡಿಕಾರ್ಸ್, ಸಂತೋಷ್ ಐಡಿಯಲ್ ಲ್ಯಾಬ್‍, ಚಂದ್ರ, ಅಪಾರ್ಟ್ ಮೆಂಟ್ ಸದಸ್ಯರು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top