77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುತ್ತೂರು ಆಕರ್ಷಣ್‌ ಇಂಡಸ್ಟ್ರೀಸ್‌ ಸಮರ್ಪಿಸುತ್ತಿದೆ ವಿಶೇಷ ಕೊಡುಗೆಗಳು | ಸೈನಿಕರಿಗಾಗಿ ಮತ್ತಷ್ಟು ರಿಯಾಯಿತಿ | ವಿಶೇಷ ಕೊಡುಗೆಗಳು ಆ.10 ರಿಂದ 14 ರ ವರೆಗೆ ಲಭ್ಯ

ಪುತ್ತೂರು: 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುತ್ತೂರು ಆಕರ್ಷಣ್‌ ಇಂಡಸ್ಟ್ರೀಸ್‌ ವಿಶೇಷ ಕೊಡುಗೆಗಳನ್ನು ಸಮರ್ಪಿಸುತ್ತಿದ್ದು, ಸೈನಿಕರಿಗಾಗಿ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ನೀಡುತ್ತಿದೆ.

ಈ ವಿಶೇಷ ಕೊಡುಗೆಗಳು ಆಗಸ್ಟ್‌ 10 ರಿಂದ 14ರವರೆಗೆ ಲಭ್ಯವಿದ್ದು, ಕೇವಲ 5 ದಿನಗಳು ಮಾತ್ರ ನಡೆಯಲಿವೆ. ವಿಶೇಷ ಕೊಡುಗೆಗಳ ಅಂಗವಾಗಿ ರೆಡಿವಾಲ್-ರೆಡಿಮೇಡ್‌ ಕಂಪೌಂಡ್‌ ಬುಕ್‌ ಮಾಡಿ ಉಚಿತವಾಗಿ ಅಳವಡಿಸಿಕೊಳ್ಳಿ ಮತ್ತು ಬೇಲಿಕಂಬಗಳು, ಡ್ರ್ಯಾಗನ್‌ ಫ್ರುಟ್‌ ಸ್ಟ್ಯಾಂಡ್‌ಗಳನ್ನು ಬುಕ್‌ ಮಾಡಿ ಸಾಗಾಟದ ವೆಚ್ಚವನ್ನು ಉಚಿತವಾಗಿ ಪಡೆಯಿರಿ.

ಆಕರ್ಷಣ್‌ ರೆಡಿವಾಲ್‌































 
 

ನಿಮ್ಮ ಮನೆಗೆ ಕಂಪೌಂಡ್‌ ನಿರ್ಮಿಸಿ ಕೇವಲ ಎರಡೇ ದಿನಗಳಲ್ಲಿ..! Prestressed Technology ಯೊಂದಿಗೆ ಉತ್ಕೃಷ್ಟ ಗುಣಮಟ್ಟದ ಕಂಬಿಯನ್ನು ಉಪಯೋಗಿಸಿ ತಯಾರಿಸಿದ ರೆಡಿವಾಲ್‌ ರೆಡಿಮೇಡ್‌ ಕಂಪೌಂಡ್‌.. ಇಂದೇ ಆರ್ಡ್‌ರ್‌ ಮಾಡಿ..

ಪೆಪ್ಪರ್ ಪೋಲ್‍ :

ಕಾಳುಮೆಣಸು ಕೃಷಿ ವಿಯೆಟ್ನಾಮ್‌ ಮಾದರಿಯಲ್ಲಿ ಮಾಡುವಿರಾ? ಹಾಗಾದರೆ ಇದಕ್ಕೆಂದೇ ಸಿದ್ಧಪಡಿಸಿದ, ಅಗತ್ಯಕ್ಕೆ ತಕ್ಕಂತೆ ಎತ್ತರ ಮಾಡಬಹುದಾದ 14 ಫೀಟ್‌ನ ಸಿಮೆಂಟ್‌ ಕಂಬಗಳು ನಿಮಗಾಗಿ ಲಭ್ಯ.

ಫೆನ್ಸಿಂಗ್‍ ಪೋಲ್‍ :

ನಿಮ್ಮ ಭೂಮಿಗೊಂದು ಪರಿಪೂರ್ಣ ಬೌಂಡರಿ ನಿರ್ಮಿಸಿ ಪ್ರಾಣಿಗಳ, ಕಳ್ಳರ ಕಾಟದಿಂದ ಮುಕ್ತಿಹೊಂದಿರಿ.. ಸದೃಢ ಗುಣಮಟ್ಟದ Prestressed Technologyಯ ಕಾಂಕ್ರೀಟ್‌ ಬೇಲಿಕಂಬಗಳನ್ನು ಇಂದೇ ಆರ್ಡರ್‌ ಮಾಡಿ..

5Ft, 5.5Ft, 6Ft, 7 Ft, 8 Ft ನಿಂದ 14 Ft ವರೆಗೆ ಲಭ್ಯ.

ಆಕರ್ಷಣ್‍ ರೆಡಿ ಹೋಮ್‍ :

ಆಕರ್ಷಣ್ ರೆಡಿ ಹೋಮ್‍ ನಿರ್ಮಿಸಿ ಕೇವಲ ಒಂದೇ ವಾರದಲ್ಲಿ..!

ಫಾರ್ಮ್‌ ಹೌಸ್‌,  ಕೆಲಸಗಾರರಿಗೆ ಮನೆ, ಹೋಮ್‌ ಸ್ಟೇ ಮುಂತಾದವುಗಳಿಗೆ ಯೋಗ್ಯವಾದ ಸದೃಢವಾದ ಕಾಂಕ್ರೀಟ್‌ ರೆಡಿ ಹೋಮ್.

ಹೆಚ್ಚಿನ ಮಾಹಿತಿಗಾಗಿ 6364143375, 8861008373 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top