ಮೈಸೂರು ಚಲೋ ಪಾದಯಾತ್ರೆಯಲ್ಲಿ ಸುಳ್ಯದ ಮಾಜಿ ಸಚಿವ ಎಸ್ ಅಂಗಾರ ಭಾಗಿBy TEAM News Puttur / August 7, 2024 ಸುಳ್ಯ : ಇಂದು ಮದ್ದೂರಿನಿಂದ ಆರಂಭವಾದ ಮೈಸೂರು ಚಲೋ ಪಾದಯಾತ್ರೆಯಲ್ಲಿ ಸುಳ್ಯದ ಮಾಜಿ ಸಚಿವ ಎಸ್ ಅಂಗಾರ ರವರು ಪಾಲ್ಗೊಂಡಿದ್ದಾರೆ. ಇವರ ಜೊತೆಗೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಭಾಗವಹಿಸಿದರು. ಸುಳ್ಯ ವಿಜೆಪಿಯ ಮಂಡಲ ಸಮಿತಿಯ ನೂರಾರು ಕಾರ್ಯಕರ್ತರು ಹೆಜ್ಜೆ ಹಾಕುತ್ತಿದ್ದರು. Share this: Share on WhatsApp (Opens in new window) WhatsApp Tweet Print (Opens in new window) Print Email a link to a friend (Opens in new window) Email Share on Telegram (Opens in new window) Telegram