ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ನಿಂದ ಕುದ್ಮಾರಿನ ರಾಶಿ ಕೆ.ಸಿ.ಯವರಿಗೆ ಕಲಾರತ್ನ ಪ್ರಶಸ್ತಿ

ಪುತ್ತೂರು: ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ವತಿಯಿಂದ ಇಂಡಿಯಾ ಬುಕ್ ಆಫ್‍ ರೆಕಾರ್ಡ್‍ ನಲ್ಲಿ ದಾಖಲಾದ ಕುದ್ಮಾರಿನ ರಾಶಿ ಕೆ.ಸಿ. ಅವರಿಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಶಿ ಕೆ.ಸಿ. ಅವರು 1 ಗಂಟೆ 22 ಸೆಕೆಂಡುಗಳಲ್ಲಿ ಯಾವುದೇ  ವಿರಾಮ ಇಲ್ಲದೆ ನಿರಂತರ 69 ಬಾರಿ ರಾಷ್ಟ್ರಗೀತೆಯನ್ನು ನಿರರ್ಗಳವಾಗಿ ಹಾಡುವ ಮೂಲಕ ಲಿಮ್ಕಾ ಬುಕ್ ಆಫ್‍ ರೆಕಾರ್ಡ್‍ ಸಾಧನೆ ಮಾಡಿದ್ದಾರೆ.

ಈ ಸಾಧನೆಯನ್ನು ಗುರುತಿಸಿ ಮ್ಯಾಕ್ಸ್ ಲೈಫ್‍ ಇನ್ಸೂರೆನ್ಸ್ ನಿಂದ ಜಿಲ್ಲಾಮಟ್ಟದ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top