ಏಕ – ಕಾಯರ್ತಡಿ ರಸ್ತೆಯಲ್ಲಿ ಬರೆ ಕುಸಿತ

ಪುತ್ತೂರು : ಭಾರೀ ಮಳೆಯಿಂದಾಗಿ  ಚಿಕ್ಕಮುಡ್ನೂರಿನ ಏಕ – ಕಾಯರ್ತಡಿ ರಸ್ತೆಯಲ್ಲಿ  ಬರೆ  ಕುಸಿದ ಘಟನೆ ಸಂಭವಿಸಿದೆ.

ಏಕ – ಕಾಯರ್ತಡಿ ರಸ್ತೆ ಸಮೀಪದ ಬರೆ ಕುಸಿದಿದ್ದು, ರಸ್ತೆ ಅಪಾಯದಲ್ಲಿದೆ.

ತಕ್ಷಣ ತಹಶೀಲ್ದಾರರು ಭೇಟಿ ನೀಡಿ ಸೂಕ್ತ ವ್ಯವಸ‍್ಥೆ ಕಲ್ಪಿಸುವಂತೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್.ಕೆಮ್ಮಾಯಿ ಆಗ್ರಹಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top