ಪುತ್ತೂರು : ಶಾಂತಿಗೋಡು ಗ್ರಾಮದಲ್ಲಿ ಸುರಿದ ಭಾರೀ ಪ್ರಮಾಣದ ಮಳೆಯಿಂದ ಧರೆ ಕುಸಿದು ಮನೆಗಳಿಗೆ ಹಾನಿಯಾದ ಘಟನೆ ನಡೆದಿದೆ.

ಪಾನಂಬು ತುಂಗಮ್ಮ ಇವರ ಮನೆಯ ಹಿಂಬದಿ ಧರೆ ಕುಸಿದ ನಿನ್ನೆ ರಾತ್ರಿ ನಡೆದಿದೆ.
ನಿನ್ನೆ ನಡೆದ ಭಾರೀ ಮಳೆಯಿಂದ ರಾತ್ರಿ ವೇಳೆ ಕುಸಿತ ಧರೆ ಮನೆಯ ಹಿಂಬದಿ ಗೋಡೆಗೆ ತಾಗಿ ಧರೆ ನಿಂತಿದೆ. ಮನೆಯಲ್ಲಿ ಇದ್ದ ವಸ್ತುಗಳನ್ನು ಸ‍್ಥಳಾಂತರಿಸಲಾಗಿದೆ.