ನಿವೃತ್ತ ರೈಲ್ವೇ ಉದ್ಯೋಗಿ ಕೃಷ್ಣಪ್ಪ ನಾಯ್ಕ್ ನಿಧನ

ಪುತ್ತೂರು : ಪುರುಷರ ಕಟ್ಟೆ ಮನೆ ನಿವೃತ್ತ ರೈಲ್ವೇ ಉದ್ಯೋಗಿ ಕೃಷ್ಣಪ್ಪ ನಾಯ್ಕ್  ನಿನ್ನೆ ಮುಂಜಾನೆ ನಿಧನರಾಗಿದ್ದಾರೆ.

 ಕೃಷ್ಣಪ್ಪ ನಾಯ್ಕ್   ಅವರು ಸುಮಾರು 34 ವರ್ಷಗಳ ಕಾಲ  ರೈಲ್ವೇ ಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಮೃತರು ಇಬ್ಬರು ಗಂಡು ಮಕ್ಕಳನ್ನು  ಅಗಲಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top