ದೆಹಲಿ : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್ 2024 – 25ರಲ್ಲಿ ಆದಾಯ ತೆರಿಗೆಯ ಹೊಸ ಪದ್ಧತಿಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಳ ಮಾಡಿದರಲ್ಲದೆ, ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲಿ ಪರಿಷ್ಕರಣೆಯನ್ನು ಪ್ರಕಟಿಸಿದರು
ಸ್ಟಾಂಡರ್ಡ್ ಡಿಡಕ್ಷನ್ 50,000 ರಿಂದ 75,000 ರೂಪಾಯಿಗೆ ಏರಿಕೆ
ಪಿಂಚಣಿದಾರರಿಗೆ ಫ್ಯಾಮಿಲಿ ಪೆನ್ಶನ್ ಮಿತಿ 15,000 ರಿಂದ 25,000 ರೂಪಾಯಿಗೆ ಏರಿಕೆ
ಹಳೆಯ ಟ್ಯಾಕ್ಸ್ ವಿವರ
ಎರಡೂವರೆ ಲಕ್ಷ ರೂವರೆಗಿನ ಆದಾಯ : ತೆರಿಗೆ ಇಲ್ಲ
2.50ರಿಂದ 3 ಲಕ್ಷ ರೂ ಆದಾಯಕ್ಕೆ: ಶೇ. 5 ತೆರಿಗೆ
3 ಲಕ್ಷ ರೂನಿಂದ 5 ಲಕ್ಷ ರೂ ಆದಾಯಕ್ಕೆ : ಶೇ. 5
5 ಲಕ್ಷ ರೂನಿಂದ 10 ಲಕ್ಷ ರೂ ಆದಾಯ : ಶೇ. 20
10 ಲಕ್ಷ ರೂ ಮೇಲ್ಪಟ್ಟ ಆದಾಯ : ಶೇ. 30 ತೆರಿಗೆ