ಯುವಕ ಹೊಳೆಗೆ ಹಾರಿರುವ ಶಂಕೆ | ಮೊಬೈಲ್, ಪರ್ಸ್ ಪತ್ತೆ

ಸವಣೂರು: ಯುವಕನೋರ್ವ ಸರ್ವೆ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

ಚಂದ್ರ ಪಟ್ಟೆ ಸವಣೂರು ಎಂಬವರ ಪುತ್ರ ಸನ್ಮಿತ್ ಸರ್ವೆ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು, ಆತನ ಮೊಬೈಲ್‍, ಪರ್ಸ್‍, ಹೊಳೆ ಸಮೀಪದ ಪತ್ತೆಯಾಗಿದೆ ಎನ್ನಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top