ಪುತ್ತೂರು: ದ.ಕ.ಜಿಲ್ಲೆಯ ಪುತ್ತೂರು ನಗರಸಭೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶಿಸಲಾಗಿದೆ.
ರಾಜ್ಯ ಸರಕಾರ ಈ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ಚಿಕ್ಕಮುಡ್ನೂರಿನ ಚಿದಾನಂದ ರೈ, ಬಲ್ನಾಡು ನಿವಾಸಿ ಶರೀಫ್ ಪಿ, ಬನ್ನೂರಿನ ಶಾರದ ಅರಸ್ ಹಾಗೂ ಪರ್ಲಡ್ಕ ನಿವಾಸಿ ಅಹ್ಮದ್ ಬಷೀರ್ ಅವರನ್ನು ನೇಮಕ ಮಾಡಿದೆ.