ಮಂಗಳಮುಖಿಯರ ಹೊಡೆದಾಟ

ನಿಂತಿಕಲ್ಲ್ : ನಿಂತಿಕಲ್ಲ್ ಸಂತೆ ಮಾರುಕಟ್ಟೆ ಬಳಿ ಮಂಗಳಮುಖಿಯರ ಹೊಡೆದಾಟದ ಘಟನೆ ನಡೆದಿದೆ.

 ಇಬ್ಬರು  ಕಲ್ಲು ಎಸೆದು ಕೊಂಡ ಘಟನೆ ಜು. 16 ರಂದು ಮಧ್ಯಾಹ್ನ ನಡೆದಿದೆ.

ಒಬ್ಬರ ಕಿವಿ ಭಾಗಕ್ಕೆ ಗಾಯವಾಗಿದ್ದು ಬಳಿಕ ಸ್ಥಳೀಯರು ಬೆಳ್ಳಾರೆ ಆಸ್ಪತ್ರೆಗೆ ಕರೆದೊಯ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top