ಬಲ್ನಾಡಿನಲ್ಲಿ ಶಾಂತಿಧಾಮ ಹಿಂದೂ ರುದ್ರಭೂಮಿಗೆ ಭೂಮಿ ಪೂಜೆ

ಪುತ್ತೂರು: ಬಲ್ನಾಡು ಗ್ರಾಮದ ನಾರಾಜಿಲಮೂಲೆ ಎಂಬಲ್ಲಿ ಶಾಂತಿಧಾಮ ಹಿಂದೂ ರುದ್ರಭೂಮಿಗೆ ಭೂಮಿ ಪೂಜೆ ಇಂದು ನಡೆಯಿತು.

ಬಲ್ನಾಡು ಶಾಂತಿಧಾಮ ರುದ್ರಭೂಮಿ ಅಭಿವೃದ್ಧಿ ಸಮಿತಿ ಹಾಗೂ ಬಲ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣಗೊಳ್ಳಲಿರುವ ಹಿಂದೂ ರುದ್ರ ಭೂಮಿಗೆ ಭೂಮಿ ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ತಾಲೂಕು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ,  ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಭಟ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top