ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾದ ಭವಿತ್ ಪಕಳ | ಚಿಕಿತ್ಸೆಗೆ  ಧನ ಸಹಾಯದ ಕೋರಿಕೆ

ಪುತ್ತೂರು : ತಿಂಗಳಾಡಿನ 18 ವರ್ಷದ ಭವಿತ್ ಪಕಳಮಾರಣಾಂತಿಕ ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮನೆಯ ಆಧಾರ ಸ್ತಂಭವಾಗಿರುವ ಈತನ ತಂದೆ ಕೆಲವು ತಿಂಗಳುಗಳ ಹಿಂದೆ  ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ 25 ಲಕ್ಷಕ್ಕೂ ಮೀರಿ ಚಿಕಿತ್ಸೆಗೆ ಖರ್ಚಾಗಿತ್ತು.

ಈಗ ಮಗನೂ ಮೆದುಳು  ಸಂಬಂಧಿಸಿದ ಕಾಯಿಲೆಗೆ ತುತ್ತಾಗಿ  15 ಲಕ್ಷಕ್ಕೂ ಮೀರಿ ಖರ್ಚು ಬೇಕಾಗುವುದೆಂದು ವೈದ್ಯರು ತಿಳಿಸಿದ್ದಾರೆ. ಅವನ ಆಸ್ಪತ್ರೆ ಖರ್ಚು ಕಟ್ಟೊಕೆ ಕೂಡ ಬಿಡಿಗಾಸು ಇಲ್ಲದೆ ಇದ್ದ ಪರಿಸ್ಥಿತಿಯಲ್ಲಿರುವ ಕುಟುಂಬದ ಕಣ‍್ಣಿರಿರೊರೆಸಲು ಧನಿಗಳಿಂದ ಸಹಾಯ ಹಸ್ತಕ್ಕಾಗಿ ವಿನಂತಿಸಿದ್ದಾರೆ.































 
 

Account detail’s

Name : Lokanatha Pakkala

A/C 3572500100056501

IFSC KARB0000357

BANK KARNATAKA

Gpay,phone pe : 9741316397

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top