ಕೇರಳ ಬದಲು ‘ಕೇರಳಂ’ | ಹೆಸರು ಬದಲಾವಣೆಗೆ ಕೇಂದ್ರಕ್ಕೆ ಪ್ರಸ್ತಾವನೆ

ಕೇರಳ :  ರಾಜ್ಯದ ಹೆಸರನ್ನು “ಕೇರಳಂ” ಬದಲಾಯಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ  ಕೇಂದ್ರಕ್ಕೆ ನಿರ್ಣಯ ವನ್ನು  ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಿದೆ.

ಒಂದು ವರ್ಷದ ಹಿಂದೆ ನಿರ್ಣಯ ಆಂಗೀಕರಿಸಲಾಗಿತ್ತು,ಈ ಬಾರಿ ನಿರ್ಣಯದಲ್ಲಿ  ಅಲ್ಪ ಮಾರ್ಪಾಡು ಮಾಡಲಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರ ಕೆಲವು ತಿದ್ದುಪಡಿ ಉಲ್ಲೇಖಿಸಿ ವಾಪಸ್ ಕಳುಹಿಸಿತ್ತು.ಮುಖ್ಯಮಂತ್ರಿ ಪಿನರಾಯಿ ವಿಜಯನ್ ಮಂಡಿಸಿದ ನಿರ್ಣಯ ಸಂವಿಧಾನ ವಿಧಿ 3 ಅನ್ವಯ  ಕೆಲವೊಂದು ತಿದ್ದುಪಡಿಗಳನ್ನು ತಂದು ರಾಜ್ಯದ ಹೆಸರನ್ನು ಸಂವಿಧಾನ ಮೊದಲ ಷೆಡ್ಯೂಲ್ ಪ್ರಕಾರ ಕೇರಳಂ ಅಧಿಕೃತವಾಗಿ ಬದಲಾಯಿಸಲು ಮನವಿ ಮಾಡಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top