ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಸಿ.ಎಚ್‍. ಆಯ್ಕೆ |  ಸಮರ್ಪಣ್ ವಿಟ್ಲ ಸಂಘಟನೆಯ ಅಧ್ಯಕ್ಷ ಯಶವಂತ ನಿಡ್ಯರಿಂದ ಅಭಿನಂದನೆ

ವಿಟ್ಲ: ರೋಟರಿ ಕ್ಲಬ್ ವಿ ನೂತನ ಅಧ್ಯಕ್ಷರಾಗಿ ಹರೀಶ್ ಪೂಜಾರಿ ಸಿ. ಎಚ್. ಅವರು ಅಧಿಕಾರ ಸ್ವೀಕರಿಸಿದರು.

.ಹರೀಶ್ ಪೂಜಾರಿ ಸಿ.ಎಚ್‍. ಅವರು ವಿಟ್ಲ ಪಟ್ಟಣ ಪಂಚಾಯತ್ ನ ಸದಸ್ಯರಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿಯನ್ನು ನಿರ್ವಹಿಸಿದಂತಹ ಅನುಭವಿ ವಿಟ್ಲ ರೋಟರಿ ಕ್ಲಬ್  ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಸಮರ್ಪಣ್ ವಿಟ್ಲ ಸಂಘಟನೆಯ ಅಧ್ಯಕ್ಷ ಯಶವಂತ ನಿಡ್ಯ ಹಾಗೂ ಸದಸ್ಯರುಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ಅವರ ಅಧ್ಯಕ್ಷತೆಯ ಅವಧಿಯಲ್ಲಿ ಇನ್ನಷ್ಟು ಸಮಾಜಮುಖಿ ಕೆಲಸಗಳು ನಡೆಯಲಿ ಎಂಬುದಾಗಿ ಸಮರ್ಪಣ್ ವಿಟ್ಲ ಸಂಘಟನೆಯ ವತಿಯಿಂದ ಶುಭ ಹಾರೈಕೆಗಳು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top