ಜಹೀರ್ ಇಕ್ಬಾಲ್ ಜತೆ ನಟಿ ಸೋನಾಕ್ಷಿ ಮದುವೆ ಫಿಕ್ಸ್ | ಲವ್ ಜಿಹಾದ್ ಆರೋಪ

ಸದ್ಯ ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿ ಹಿಂದೂ ಸಂಘಟನೆಗಳು ಬಲಿಯಾಗುತ್ತಿರುವ ಹಿಂದೂ ಯುವತಿಯರ ರಕ್ಷಣೆಗೆ ಹಲವು ಪ್ರಯತ್ನಗಳನ್ನು ಮಾಡಿದರು. ಆದರೆ ಈ ಲವ್ ಜಿಹಾದ್ ಅಟ್ಟಹಾಸ ಕಮ್ಮಿಯಾಗಿಲ್ಲ.

ಸೋನಾಕ್ಷಿ ಸಿನ್ಹಾ ಅವರು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುತ್ತಿರುವುದು ಲವ್ ಜಿಹಾದ್ ಎನ್ನುವು ಆರೋಪ ಕೇಳಿ ಬಂದರೂ ಇದರ ವಿರುದ್ಧ ಯಾರು ಧ್ವನಿ ಎತ್ತುತ್ತಿಲ್ಲ. ಹಾಗಾದರೆ ಈ ಸೆಲೆಬ್ರಿಟಿಗಳು, ಶ್ರೀಮಂತರ ಈ ನಡೆಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇದು ನಿಜಕ್ಕೂ ಗಂಭೀರವಾದ ವಿಚಾರ. ಏಕೆಂದರೆ ಎಷ್ಟೋ ಜನ ಈ ನಟ ನಟಿಯರನ್ನು ತಮ್ಮ ಇನ್ಸ್ಪಿರೇಷನ್ ಎಂದು ಭಾವಿಸಿಕೊಳ್ಳುವ ಈ ಸಮಾಜದಲ್ಲಿ ಸೋನಾಕ್ಷಿ ಅವರ ಈ ನಡೆ ಎಷ್ಟೋ ಯುವತಿಯರ ಬಾಳಿನಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ. ಇದು ಲವ್ ಜಿಹಾದ್ ಗೆ ಪ್ರೇರಣೆಯಾಗುವ ಘಟನೆಯಾಗಿದೆ. ಇದಕ್ಕೆ ಅಂತ್ಯ ಬೇಕು. ಆದರೆ ಇದರ ವಿರುದ್ಧ ಧ್ವನಿ ಎತ್ತದೆ ಇರುವುದು ನಿಜಕ್ಕೂ ಖೇದಕರ.

ನಟಿ ಸೋನಾಕ್ಷಿ ಮತ್ತು ಇಕ್ಬಾಲ್ 2022ರಲ್ಲಿ ಬಿಡುಗಡೆಯಾದ ಡಬಲ್ ಎಕ್ಸ್ಎಲ್’ ಚಿತ್ರದಲ್ಲಿ ನಟಿಸಿದ್ದರು. ಅಂದಿನಿಂದ ಈ ಇಬ್ಬರು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಇವರಿಬ್ಬರು ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ದೃಢಪಡಿಸಿಲ್ಲ. ಆದರೆ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಹರಿದಾಡುತ್ತಿದ್ದವು. ಆದರೆ ಇದನ್ನು ನೋಡಿದ ಅಭಿಮಾನಿಗಳು ಈ ಇಬ್ಬರು ಲವ್ ಮಾಡುತ್ತಿದ್ದಾರೆ ಎಂದು ಅಂದುಕೊಂಡಿದ್ದರು. ಇದೀಗ ಆ ಎಲ್ಲಾ ಅನುಮಾನ ನಿಜವಾಗಿ ಬಿಟ್ಟಿದೆ. ಮುಂಬೈನ ಬಾಸ್ಟಿಯನ್ನಲ್ಲಿ ಸೋನಾಕ್ಷಿ ಮತ್ತು ಜಹೀರ್ ಮದುವೆಯ ಆರತಕ್ಷತೆಯನ್ನು ಆಯೋಜಿಸಲಾಗಿದೆ. ಸೋನಾಕ್ಷಿ ಅವರ ಮದುವೆಗೆ ನಟ ಸಲ್ಮಾನ್ ಖಾನ್, ಹುಮಾ ಖುರೇಷಿ, ಶಾರುಖ್ ಖಾನ್ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top