ಜ್
ಪುತ್ತೂರು : ಅಕ್ಷಯ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.

ಅಂತರಾಷ್ಟ್ರೀಯ ಯೋಗ ಶಿಕ್ಷಕಿ ಹೇಮಚಂದ್ರಹಾಸ ಉದ್ಘಾಟಿಸಿ, ಯೋಗದ ಮಹತ್ವವನ್ನು ಸ್ವಯಂಸೇವಕರಿಗೆ ತಿಳಿಸಿದರು.

ಸ್ವಯಂ ಸೇವಕಿ ಪ್ರಕೃತಿ ಪ್ರಾರ್ಥಿಸಿ. ವೇನುಶ್ರೀ ಸ್ವಾಗತಿಸಿ, ದೀಕ್ಷಾ ವಂದಿಸಿದರು. ವರ್ಷಿಣಿ ನಿರೂಪಿಸಿದರು. ಸಮಾರಂಭದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕಿಶೋರ್ ರೈ, ಘಟಕ ನಾಯಕ ಜೀವನ್, ನಾಯಕಿ ನವಮಿ ಉಪಸ್ಥಿತರಿದ್ದರು.