ಎರಡು ದಿನಗಳ ದಕ್ಷಿಣ ಭಾರತ ಉತ್ಸವ-2024 ಕ್ಕೆ ಚಾಲನೆ | ಉತ್ಸವದಲ್ಲಿ  ಪುತ್ತೂರಿನ ದಿ ಪುತ್ತೂರು ಕ್ಲಬ್‍

ಪುತ್ತೂರು: ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಎಫ್‍ ಕೆಸಿಸಿಐ ಆಯೋಜಿಸಿದ ಎರಡು ದಿನಗಳ ದಕ್ಷಿಣ ಭಾರತ ಉತ್ಸವ-2024 ಕ್ಕೆ ಶನಿವಾರ ನಗರದ ಅರಮನೆ ಮೈದಾನದಲ್ಲಿ ಚಾಲನೆ ನೀಡಲಾಗಿದ್ದು,. ಈ ಉತ್ಸವದಲ್ಲಿ ಪುತ್ತೂರಿನ ದಿ ಪುತ್ತೂರು ಕ್ಲಬ್‍ ನ್ನು ಪ್ರಮೋಟ್ ಮಾಡಲಾಯಿತು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಕ್ಷಿಣ ಭಾರತ ಉತ್ಸವಕ್ಕೆ ಚಾಲನೆ ನೀಡಿದ್ದರು.

ಈ ಸಂದರ್ಭದಲ್ಲಿ ಪುತ್ತೂರು ಕ್ಲಬ್‍ ನ ಡಾ.ದೀಪಕ್‍ ರೈ, ವಿಶ್ವಾಸ್ ಶೆಣೈ,, ನಿತಿನ್ ಪಕ್ಕಳ, ಬೂಡಿಯಾರ್ ರಾಧಾಕೃಷ್ಣ ರೈ, ರೂಪೇಶ್‍ ಶೇಟ್, ಜಯಂತ ನಡುಬೈಲು, ಬಾಲಕೃಷ್ಣ ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top