ಜೂ.16 : ಬೆಂಗಳೂರಿನಲ್ಲಿ “ಸಪ್ತಪದಿ-2024” ಭಾವೀ ವಧುವರರ ಮುಖಾಮುಖಿ ಭೇಟಿ ಕಾರ್ಯಕ್ರಮ

ಬೆಂಗಳೂರು: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ವತಿಯಿಂದ ಮಹಿಳಾ ಘಟಕ ಮತ್ತು ಯುವ ಘಟಕದ ಸಹಯೋಗದೊಂದಿಗೆ “ಸಪ್ತಪದಿ-2024” ಭಾವೀ ವಧುವರರ ಮುಖಾಮುಖಿ ಭೇಟಿ ಕಾರ್ಯಕ್ರಮ ಜೂ.16 ಭಾನುವಾರ ಬೆಳಗ್ಗೆ 9.30 ಕ್ಕೆ ಬೆಂಗಳೂರು ಚೌಡೇಶ್ವರಿ ನಗರದ ‘ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರ” ದಲ್ಲಿ ನಡೆಯಲಿದೆ.

ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ಭಾವೀ ವಧುವರರು ಅಥವಾ ಅವರ ಪೋಷಕರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಅಧ್ಯೆಕ್ಷೆ ಶಶಿಪ್ರಭಾ ಮಡ್ತಿಲ 9008949543, ಉಪಾಧ್ಯಕ್ಷೆ ಗಂಗಮ್ಮ ಸುರೇಶ ನೆರಿಯನ 9901151027, ಕಾರ್ಯದರ್ಶಿ ವನಿತ ರಾಧಾಕೃಷ್ಣ ಗುತ್ತಿಗಾರುಮೂಲೆ 9483525328, ಖಜಾಂಚಿ ರಾಧ ದಾಮೋದರ ಕುದುಕುಳಿ 9686965288, ಜಂಟಿ ಕಾರ್ಯದರ್ಶಿ ಲತಾ ರಾಜೇಶ್ ಕಟ್ರತನ 9980627068 ಹಾಗೂ ಪ್ರಮೋದಿನಿ ನಾಗೇಶ ಉಳುವಾರು ಬಂಟೋಡಿ 9972481373, ವ್ಯವಸ್ಥಾಪಕರು ಶರಕಜೆ ಪೊನ್ನಪ್ಪ 9483742983 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top