ಪುತ್ತೂರು: 2024 ನೇ ಶೈಕ್ಷಣಿಕ ವರ್ಷದ ಕೆ ಸಿ ಇ ಟಿ ಫಲಿತಾಂಶ ಪ್ರಕಟವಾಗಿದ್ದು, ಅಂಬಿಕಾ ಸಂಸ್ಥೆಯ ವಿದ್ಯಾರ್ಥಿಗಳು 500 ರ ಒಳಗೆ 8 ರ್‍ಯಾಂಕ್ ಗಳು ಹಾಗೂ 1000 ದ ಒಳಗಿನ 12 ರ್‍ಯಾಂಕ್ ಗಳನ್ನು ಪಡೆದುಕೊಂಡು ಅಮೋಘ ಸಾಧನೆ ಮಾಡಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಕೆ. ಪ್ರಮಿತ್ ರೈ. ಇಂಜಿನಿಯರಿಂಗ್ ವಿಭಾಗದಲ್ಲಿ 64 ನೇ ರ್‍ಯಾಂಕ್ (258 ಫಾರ್ಮ ಡಿ), ಶೃಂಗಾ ನಾಯಕ್ 320 (ಅಗ್ರಿಕಲ್ಚರ್ ಬಿಎಸ್ಸಿ) 493 (ಬಿಎನ್‌ವೈಎಸ್ ) 810(ವೆಟರ್ನರಿ ಸೈನ್ಸ್) 811(ಬಿ.ಎಸ್ಸಿ.ನರ್ಸಿಂಗ್) 1181(ಫಾರ್ಮ ಡಿ), ಶಾರ್ವರಿ ಎಸ್. 321(ಇಂಜಿನಿಯರಿಂಗ್) (1340 ಫಾರ್ಮ ಡಿ), ವರುಣ್ ಎಂ. 423 (ಅಗ್ರಿಕಲ್ಚರ್ ಬಿಎಸ್ಸಿ) 553 (ಬಿಎನ್‌ವೈಎಸ್) 1655 (ಇಂಜಿನಿಯರಿಂಗ್) 1873 (ವೆಟರ್ನರಿ ಸೈನ್ಸ್) 1674 (ಬಿ.ಎಸ್ಸಿ. ನರ್ಸಿಂಗ್), ಆಕಾಶ್ ಶಿರಂತಡ್ಕ 469(ಇಂಜಿನಿಯರಿಂಗ್) 1814 (ಫಾರ್ಮ ಡಿ.), ಅಭಿರಾಮ್ ಕೆ.ಟಿ 485(ಅಗ್ರಿಕಲ್ಚರ್ ವಿಭಾಗ) 685 (ಬಿಎನ್‌ವೈಎಸ್) 822(ವೆಟರ್ನರಿ) 823 (ಬಿ.ಎಸ್ಸಿ. ನರ್ಸಿಂಗ್) 1912 (ಫಾರ್ಮ ಡಿ), ಪವನ್ ಕುಮಾರ್ ಪಿ. 657(ಇಂಜಿನಿಯರಿಂಗ್), ಅನುಷಾ ಜೇನ್ ಪಾಯ್ಸ್ 740(ಬಿಎನ್‌ವೈಎಸ್) 1150(ಅಗ್ರಿಕಲ್ಚರ್ ಬಿಎಸ್ಸಿ) 1521(ವೆಟರ್ನರಿ ಸೈನ್ಸ್) 1522(ಬಿ.ಎಸ್ಸಿ. ನರ್ಸಿಂಗ್), ರಾಹುಲ್ ಎ.ಎಸ್. 783(ಇಂಜಿನಿಯರಿಂಗ್), ಅನುಜ್ಞಾ ನಾಯಕ್ 840(ಅಗ್ರಿಕಲ್ಚರ್ ಬಿಎಸ್ಸಿ), ಚೈತನ್ಯ ಬಿ. 968(ಇಂಜಿನಿಯರಿಂಗ್), ಮಯೂರ್ ಡಿ.ಆರ್. 998(ಅಗ್ರಿಕಲ್ಚರ ಬಿಎಸ್ಸಿ) 1554(ಬಿಎನ್‌ವೈಎಸ್), ಗಗನದೀಪ್ ರೈ 1090(ಇಂಜಿನಿಯರಿಂಗ್), ಅಭಿಶ್ರೀ ಎ.ಎಸ್. 1612(ಅಗ್ರಿಕಲ್ಚರ್ ಬಿಎಸ್ಸಿ), ವಿಶಾಂತ್ 1619(ಇಂಜಿನಿಯರಿಂಗ್), ಸೃಜನ್ ಕುಮಾರ್ ಜಿ. ಎಸ್. 1734 (ಇಂಜಿನಿಯರಿಂಗ್), ಹರ್ಷಿತಾ ರೈ 1844(ಅಗ್ರಿಕಲ್ಚರ್ ಬಿಎಸ್ಸಿ ) 1959(ಬಿಎನ್‌ವೈಎಸ್) ರ್‍ಯಾಂಕ್ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಮತ್ತು ಉಪನ್ಯಾಸಕೇತರ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.