ರಸ್ತೆ ಡಾಮರೀಕರಣ ಕಾಮಗಾರಿ : ಬದಲಿ ರಸ್ತೆಯಲ್ಲಿ ಚಲಿಸುವಂತೆ ಪ್ರಕಟಣೆ

ಉಪ್ಪಿನಂಗಡಿ: ಉಪ್ಪಿನಂಗಡಿ – ಹಿರೇಬಂಡಾಡಿ – ಕೊಯಿಲ ರಸ್ತೆಯ ಉಪ್ಪಿನಂಗಡಿಯಿಂದ ರಾಮನಗರದವರೆಗೆ ಡಾಮರೀಕರಣ ಕಾಮಗಾರಿ ಇರುವುದರಿಂದ ಮೇ 29 ರಿಂದ ಜೂ.2 ರ ವರೆಗೆ ವಾಹನ ಸಂಚಾರ ನಿರ್ಭಂಧಿಸಲಾಗಿದೆ.

ಈ ನಿಟ್ಟಿನಲ್ಲಿ ಸಾವ೯ಜನಿಕರು ಈ ಸಮಯದಲ್ಲಿ ಕೆಳಕಂಡ ಪರ್ಯಾಯ ರಸ್ತೆಗಳ ಬಳಕೆ ಮಾಡುವಂತೆ ವಿನಂತಿಸಲಾಗಿದೆ:

ಉಪ್ಪಿನಂಗಡಿ – ನಟ್ಟಿಬೈಲು – ಶ್ರೀ ರಾಮ ಶಾಲೆ ರಸ್ತೆಯಲ್ಲಿ ಸಾರ್ವಜನಿಕರು ಪ್ರಯಾಣಿಸುವಂತೆ ಲೋಕೋಪಯೋಗಿ ಇಲಾಖೆ ಪ್ರಕಟಣೆ ನೀಡಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top