ಮೇ 23 : ಕೆಲಿಂಜ-ಪಾಲ್ತಿಮಾರ್ “ಗೋಕುಲ ನಿಲಯ’ದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಕಲ್ಲುರ್ಟಿ ದೈವದ ಕೋಲ

ಪುತ್ತೂರು: ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕಲ್ಲುರ್ಟಿ ದೈವದ ಕೋಲ ಕೆಲಿಂಜ-ಪಾಲ್ತಿಮಾರ್ ‘ಗೋಕುಲ ನಿಲಯ’ದಲ್ಲಿ ಮೇ 23 ಗುರುವಾರ ಸಂಜೆ ನಡೆಯಲಿದೆ.

ಸಂಜೆ 4 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆಯಾಗಲಿದೆ. ಬಳಿಕ ರಾತ್ರಿ 9 ಕ್ಕೆ ಕಲ್ಲುರ್ಟಿ ದೈವದ ಕೋಲ ನಡೆಯಲಿದೆ.

ಆ ಪ್ರಯುಕ್ತ ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಪ್ರಸಾದ ಸ್ವೀಕರಿಸಿ, ಶ್ರೀ ದೈವ-ದೇವರ ಕೃಪೆಗೆ ಪಾತ್ರರಾಗಬೇಕಾಗಿ ಲಲಿತ ಮತ್ತು ಕೃಷ್ಣಪ್ಪ ಗೌಡ ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top