ಶಿಕ್ಷಕ ಕುಶಾಲಪ್ಪ ಗೌಡ ನಿಧನBy TEAM News Puttur / May 16, 2024 ಕುದ್ಮಾರು: ಬೆಳಂದೂರು ಗ್ರಾಮದ ಪಳ್ಳತ್ತಾರು ಶಾಲಾ ಶಿಕ್ಷಕ ಕುಶಾಲಪ್ಪ ಗೌಡ (58) ಇಂದು ನಿಧನರಾದರು. ಅವರು ಬೆಳಂದೂರು ಗ್ರಾಮದ ತುಂಬ್ಯ ನಿವಾಸಿಯಾಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. Share this: Click to share on WhatsApp (Opens in new window) WhatsApp Tweet Click to print (Opens in new window) Print Click to email a link to a friend (Opens in new window) Email Click to share on Telegram (Opens in new window) Telegram