ಎಸ್‍.ಎಸ್.ಎಲ್‍.ಸಿ. ಫಲಿತಾಂಶ : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ | ಶ್ರೀಯಾ-621, ಬಾಲಾಜಿ-620 ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ, ದ್ವಿತೀಯ

ಪುತ್ತೂರು: ಎಸ್‌ಎಸ್‌ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ತೆಂಕಿಲ‌ವಿವೇಕನಗರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 244 ವಿದ್ಯಾರ್ಥಿಗಳೂ ಉತ್ತೀರ್ಣಗೊಂಡು ಶೇಕಡಾ 100 ಫಲಿತಾಂಶ ದಾಖಲಿಸಿದೆ.

27 ವಿದ್ಯಾರ್ಥಿಗಳು 600 ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. 110 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 115 ವಿದ್ಯಾರ್ಥಿಗಳು ಪ್ರಥಮ ಹಾಗೂ 19 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

600 ಕ್ಕಿಂತ ಮೇಲ್ಪಟ್ಟು ಅಂಕ ಪಡೆದವರು :































 
 

ಶ್ರೀಯಾ (621), ಬಾಲಾಜಿ (620), ವಿಶಾಲ್‌ಪಿ. (618), ಶ್ರೀನಿಧಿ (618), ಶ್ರೇಯಸ್‌ಎಂ. (616), ಸಾಕ್ಷಿಕೃಷ್ಣ (616), ಧನ್ವಿ ಆರ್‌. ಬಿ. (616), ತ್ರಿಶೂಲ್‌ಎನ್‌.ಡಿ. (613), ಸಾನ್ವಿ ಎಸ್‌.ಪಿ. (612), ಪ್ರಮಥ ಎಂ. ಭಟ್(612), ಚೇತನ್‌ಕೆ.ವಿ. (611), ಸನ್ನಿಧಿ ಎನ್. (610), ಹಿತ ಶೆಟ್ಟಿ (610), ಅಮೋಘ್‌ಕೃಷ್ಣ ಕೆ. (609), ಸೃಷ್ಟಿ ಎಸ್‌.ಪಿ. (608), ಶ್ರೀನಿಧಿ (608), ಸಮೃದ್ದಿ ಜೆ. ಶೆಟ್ಟಿ (607), ನಂದನ (607), ಶ್ರೀಶ ರೈ (606), ಪ್ರಜ್ವಲ್‌ಎಚ್. (606), ಸುಶ್ಮಿತ ಟಿ. ರಾವ್(604), ಪ್ರಹರ್ಷ (604), ಧನ್ವಿತ ಕೆ.ಎಸ್. (602), ಸುಶ್ಮಿತ ಬಿ. (600), ಸನ್ನಿಧಿ ಕಲ್ಲುರಾಯ (600), ನಿಶಾಂತ್‌ ಕೆ.ವಿ. (600), ಅನ್ನಿಕಾ ಎಂ., (600)

ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದವರು:

ವಿಶ್ರುತ್‌ರೈ (599), ತನ್ಮಯಿ ವಾಗ್ಲೆ (598), ಮಿಲನ್‌ಎನ್‌.ಬಿ. (598), ಚಿರಾಗ್‌ಎಸ್‌. ಆನಂದ್(598), ವೈಷ್ಣವಿ ಪಿ. (597), ಅರ್ಚನಾ ಕೆ. (596), ಶ್ರಾವ್ಯ ರೈ (595), ವರ್ಷಿಣಿ ವಿ.ಬಿ. (594), ಪ್ರತೀಕ್ಷಾ ಆಳ್ವ (593), ಅನ್ನಪೂರ್ಣ ಪ್ರಭು (593), ಶಾಲ್ಮಲಿ ಆರ್‌.ಎಸ್. (591), ಸುಶಾಂತ್‌ಎಚ್‌.ಎಚ್.(590), ಪ್ರಕೃತಿ ಬಿ.ಜಿ. ರೈ (590), ಫಾತಿಮತ್‌ನಸೀಬಾ (590), ಲೋಚನ್‌ಕೆ.ವಿ. (590), ಅನಿಷ್ಕ (590), ಪ್ರತ್ಯುಷ್‌ಆರ್‌.ವೈ (589), ಹರ್ಷಿಕಾ ಕುಮಾರಿ (589), ನಿರೀಕ್ಷ ಯು. (588), ಸಾನ್ವಿ ಎನ್‌.ಎಸ್. (586), ಅಪೂರ್ವ ಭಟ್‌ಪಿ. (585), ಸಾನ್ವಿ ಬಿ. (584), ತನ್ಮಯ್(582), ಸಮರ್ಥ್‌ಹೃಷಿಕೇಶ್‌ಭಟ್(582), ಸಿಂಚನ ಪಿ.ಎಸ್. (580), ಶ್ರೇಯಾ ಎಂ. (580), ವಂಶಿ ಬಿ.ವಿ. (579), ಸಾನ್ವಿ  ಜಿ. ರೈ (578), ಧನ್ವಿತ್‌ಎಂ.ಬಿ. (577), ತನುಷ್‌ಶೆಟ್ಟಿ (574), ವೀಕ್ಷಾ ಕೆ. (573), ಅವಿಶ್ಮ ಆಳ್ವ (571), ಅಮೋಘ್‌ನಾಯಕ್(571), ಸುಹಾನಿ ಹರೀಶ್‌ಕೆ. (570), ಮಯೂರ್‌ಕೃಷ್ಣ ಕೆ.ಯು. (569), ಗೌಶಿತ (569), ಜಿ.ಟಿ. ಲೇಖನ್‌ಬಾಲಾಜಿ (569), ಅಜೇಯ ರಾಮ್(569), ಪ್ರಣೀತ್‌ಕೆ. (568), ಶ್ರೀರಕ್ಷ ಜಿ. (567), ಸಹನಾ ಮಳಿ (567), ಕೃತಿ ಕೆ. (567), ಸುನಿಧಿ ಪ್ರಭು (567), ಲೋಶಿಣಿ (566), ಮಹಿತ್‌ಎಂ. (564), ಕಾವ್ಯಶ್ರೀ (564), ನಿಹಾಲ್‌ಬೈಲಾಡಿ (563), ಹೃತಿಶಾರ್ದೂಲ್(563), ಅರಿಬ್‌ರಾಯನ್(563), ಧ್ರುವ (562), ದರ್ಶನ್(559), ತನಿಷ್ಕಾ ಕೆ.ಪಿ. (558), ಸಾಕ್ಷಿ ಜೈನ್(558), ರೋಹಿತ್‌ಎನ್‌.ವಿ. ಗೌಡ (558), ಕೆ. ಸುಮಂತ್(557), ಅನುಶ್ರೀ ಕೆ. (556), ನಿರೀಕ್ಷಾ (555), ಮೋಕ್ಷ ಸಿ.ಕೆ. (554), ಶರಧಿ ಒ. (552), ಸಾಯಿಪ್ರಣಾಮ್‌ಎಸ್‌. ರೈ (552), ನೇಹಾ (552), ಸಾತ್ವಿಕ್‌ಹೆಬ್ಬಾರ್(551), ರಂಜಿತ್(551), ನಿಹಾನ್‌ಕೆ.ವಿ. (551), ಲಿತಷಾ ಬಿ. ನಾಯ್ಕ್(551), ಆತ್ಮಿಕಾ ರೈ ಬಿ.ಜಿ. (551), ಗೌತಮ್‌ಕೆ. (550), ಗಂಗೊಲ್‌ನಾಯ್ಕ್‌ಬಿ. (548), ಗಾನಶ್ರೀ ಎಸ್. (548), ಮಹಿಮಾ (547), ಆದಿತ್ಯ ಪ್ರಭು (547), ಶೌರ್ಯ ಕೆ. (545), ಪ್ರಾಪ್ತಿ ಟಿ. ಶೆಟ್ಟಿ (545), ಇಶಾ (545), ಚವನ ಕುಮಾರ್‌ಪಿ. (545), ಪವಿತ್ರ (543), ತೇಜಸ್‌ಎ.ಪಿ. (541), ಪ್ರಣವ್‌ನಾಯಕ್‌ಎಂ.ಪಿ. (541), ಮೋಕ್ಷಿತ್‌ರೈ ಎನ್. (541), ಧೃತಿ ಪಿ. (541), ಅಮೃತ ಎನ್‌.ವಿ. (541), ಶಾಸ್ತಿಕ ಎಂ.ಕೆ. (540), ರಮ್ಯ (534).

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top