ಮೆಡಿಕಲ್ ಪ್ರತಿನಿಧಿಗಳು ಸಂಗ್ರಹಿಸಿದ ಮೊತ್ತ ಹಸ್ತಾಂತರ

ಪುತ್ತೂರು: ಇತ್ತೀಚೆಗೆ ಆಕಸ್ಮಿಕವಾಗಿ ಮರಣ ಹೊಂದಿದ ಸಂತೋಷ್ ಗೌಡ ಅವರಿಗೆ ಮೆಡಿಕಲ್ ಪ್ರತಿನಿಧಿಗಳು ಸೇರಿ ಸಂಗ್ರಹಿಸಲಾದ ಮೊತ್ತವನ್ನು ಹಸ್ತಾಂತರಿಸಲಾಯಿತು.

ಸಂತೋಷ್ ಗೌಡ ನ ಮನೆಗೆ ತೆರಳಿ ಮೆಡಿಕಲ್ ಪ್ರತಿನಿಧಿಗಳು ಸಂಗ್ರಹಿಸಿದ ಒಟ್ಟು ಮೊತ್ತದಲ್ಲಿ 10000 ರೂಪಾಯಿ ನಗದು ಹಾಗೂ 1,53,277 ರೂಪಾಯಿಯ ಚೆಕ್ ನ್ನು ಅವರ ತಾಯಿಗೆ ಅಕ್ಕನ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಈ ಹಣವನ್ನು ಸಂತೋಷರ ತಾಯಿಯ ಹೆಸರಿನಲ್ಲಿ ಠೇವಣಿ ಇಡಲಾಗುವುದು ಎಂದು ಮನೆಯವರು ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top