ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 93.5 % ಫಲಿತಾಂಶ

ಸವಣೂರು: ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯಕ್ಕೆ ಶೇ.93.5 ಫಲಿತಾಂಶ ಲಭಿಸಿದೆ.

ಪರೀಕ್ಷೆಗೆ ಹಾಜರಾದ 31 ವಿದ್ಯಾರ್ಥಿಗಳ ಪೈಕಿ 29 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ , 19  ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಶಿಷ್ಟ ಶ್ರೇಣಿಯ ಸಾಧಕರು : ಸುಪ್ರೀತಾ ಆರ್.- 607 (ರಮೇಶ್ ಮತ್ತು ಶ್ರಿದೇವಿ, ಬೀದರ್ ದಂಪತಿ ಪುತ್ರಿ), ಕನ್ನಡ-125/125, ಇಂಗ್ಲೀಷ್-97/100, ಹಿಂದಿ-97/100, ಗಣಿತ-98/100, ವಿಜ್ಞಾನ-98/100 ಮತ್ತು ಸಮಾಜ ವಿಜ್ಞಾನ-94/100, ಶಿಪಾಲಿ ರೈ ಪಿ.-588, 94.8 (ಪ್ರವೀಣ ಬಿ. ಮತ್ತು ಅಮಿತಾ ಶೆಟ್ಟಿ, ನೂಜಾಜೆ, ಪುಣ್ಚಪ್ಪಾಡಿ ದಂಪತಿ ಪುತ್ರಿ) ಕನ್ನಡ-120/125 , ಇಂಗ್ಲೀಷ್-94/100, ಹಿಂದಿ-97/100, ಗಣಿತ-93/100, ವಿಜ್ಞಾನ-89/100, ಮತ್ತು ಸಮಾಜ ವಿಜ್ಞಾನ-94/100, ಸ್ಪರ್ಷಾ ಜೆ. ಶೆಟ್ಟಿ-586, 93.76 ಶೇ. (ಜಯಪ್ರಕಾಶ್ ಶೆಟ್ಟಿ ಮತ್ತು ಮಮತಾ, ಮಾಡಾವು ದಂಪತಿ ಪುತ್ರಿ) ಕನ್ನಡ-125/125. ಇಂಗ್ಲೀಷ್-99/100, ಹಿಂದಿ-96/100, ಗಣಿತ-85/100, ವಿಜ್ಞಾನ-86/100, ಮತ್ತು ಸಮಾಜ ವಿಜ್ಞಾನ-92/100, ಅಶ್ವಿಕಾ ಬಿ.-584, ಶೇ.93.44 (ಅನ್ನಪೂರ್ಣಪ್ರಸಾದ್ ರೈ ಬಿ. ಮತ್ತು ಪ್ರತಿಮಾ ರೈ ಬಿ., ಬಂಬಿಲ, ಪಾಲ್ತಾಡಿ ದಂಪತಿ ಪುತ್ರಿ) ಕನ್ನಡ-117/100, ಇಂಗ್ಲೀಷ್-99/100, ಹಿಂದಿ-94/100, ಗಣಿತ-87/100, ವಿಜ್ಞಾನ-95/100, ಮತ್ತು ಸಮಾಜ ವಿಜ್ಞಾನ-92/100, ಖತೀಜತ್ ಅಝೀಲಾ ಎ. ಎಸ್.-569, 91.04 ಶೇ. (ಅಬ್ದುಲ್ಲಾ ಪಿ.ಬಿ. ಮತ್ತು ಆಯಹಿಷಾ ಎಂ., ಬಸ್ತಿ, ಸವಣೂರು ದಂಪತಿ ಪುತ್ರಿ) ಕನ್ನಡ-121/125, ಇಂಗ್ಲೀಷ್-98/100, ಹಿಂದಿ-99/100, ಗಣಿತ-83/100, ವಿಜ್ಞಾನ- 78/100, ಮತ್ತು ಸಮಾಜ ವಿಜ್ಞಾನ-90/100 ಮತ್ತು ಮುಹಮ್ಮದ್ ದಾಯಿಷ್ ಬಿಲಾಲ್ ಟಿ., 548, 87.68ಶೇ. (ಜೈನುದ್ದೀನ್ ಟಿ. ಮತ್ತು ಸುಹಾನ ಎಚ್.ಎನ್. ತೋಟದಮೂಲೆ, ಪೆರುವಾಜೆ ದಂಪತಿ ಪುತ್ರ) ಕನ್ನಡ-101/125, ಇಂಗ್ಲೀಷ್-85/100, ಹಿಂದಿ-83/100, ಗಣಿತ-90/100, ವಿಜ್ಞಾನ-91/100 ಮತ್ತು ಸಮಾಜ ವಿಜ್ಞಾನ-98/100































 
 

ಸಾಧಕ ವಿದ್ಯಾರ್ಥಿಗಳನ್ನು ಮತ್ತು ಬೋಧಕ ವರ್ಗ ಹಾಗೂ ಸಿಬ್ಬಂದಿಗಳನ್ನು ಸಂಚಾಲಕ ಸವಣೂರು ಸೀತಾರಾಮ ರೈ ಕೆ., ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮತ್ತು ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top