ಪುತ್ತೂರು: ಇಲ್ಲಿಯ ಧರ್ಮಸ್ಥಳ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಗೆ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.98 ಫಲಿತಾಂಶ ಲಭಿಸಿದೆ.
ಪರೀಕ್ಷೆ ಬರೆದ ಒಟ್ಟು 150 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 44 ವಿದ್ಯಾರ್ಥಿಗಳು ಪ್ರಥಮ, 50 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 46 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು:
ಕೆ. ಟಿ ಪ್ರಣಮ್-590, ಫಾತಿಮತ್ ಫರ್ ಹನ -572, ಐರಾ ಖಾನಮ್-560, ಸಾನಿಕಾ ರೈ-553, ಪ್ರಣಮ್ ಎಸ್. ಶೆಟ್ಟಿ-546, ಶ್ರೀಹರಿ-538, ಕಾರ್ತಿಕ್-538
ಪ್ರಥಮ ಶ್ರೇಣಿಯ ವಿದ್ಯಾರ್ಥಿಗಳು :
ಆಯಿಷಾ ಸುಹಾನ-530, ತನುಶ್ರೀ ಎಸ್. ಗೌಡ-520, ಅಪೂರ್ವ ಹೆಚ್.ಎಮ್-519, ಮೊಹಮ್ಮದ್ ಶೈಮ್- 517, ಸಹನಾ-509, ಮೊಹಮ್ಮದ್ ಕಶ್ಯಪ್- 498, ಫಾತಿಮತ್ ಅಫೀಜಾ-495, ಲೇಖನ್ ಶೆಟ್ಟಿ-492, ಸುಹಾನ್ ಅಬ್ದುಲ್ ರಜಾಕ್- 491, ಆಯಿಷತ್ ತಸ್ಲೀಮ-487, ಫಾತಿಮತ್ ಫರ್‍ಝಾನ-479, ಸಲ್ಮಾನ್ ಫಾರೀಶ್- 472, ಮಹಮ್ಮದ್ ಶಮ್ಹಾನ್ ಹಂಟ್ಯಾರ್-466, ಬಿ.ಎಂ. ಶೃತಿ- 464, ಸ್ಪಂದನ್- 464, ವಿಸ್ಮಯ್ ಎನ್. ನಾಯಕ್-464, ಮಹಮ್ಮದ್ ಶಮ್ಮಾಸ್- 462, ನವ್ಯ-456, ಫಾತಿಮತ್ ಸುಹಾ-451, ಕೆ. ಕೃತಿಕಾ-448, ಆಯಿಷಾ ಶಮ್ನಾ- 443, ರಾಯಿಲ-443, ಕೇಶವ ಮೂರ್ತಿ ಡಿ. ಎಂ -442, ವಿಶ್ವರೂಪ-436, ಮೋಕ್ಷ-434, ಫಾತಿಮತ್ ಅಶಾರ ಎಂ.-424, ಸಮೀರ್ ಟಿ. ಎನ್-418, ಭವಿತ್ ಹೆಚ್.ಎಸ್-410, ರಿಷೆಲ್ ಮಸ್ಕರೇನಸ್- 409, ಫಾತಿಮತ್ ನೌರಿನ-404, ಆಯಿಷತ್ ಶಮ್ನಾಜ್ ಎ- 401, ಮಹಮ್ಮದ್ ಮೊಯಿನುದ್ದೀನ್ ಫೈರೋಜ್- 399, ಶಮ್ನಾಜ್-398, ಫಾತಿಮತ್ ಸಲ್ವಾನ-396, ಮೊಹಮ್ಮದ್ ಅಮನ್ ಪಿ- 393, ಫಾತಿಮತ್ ರಿಫಾನ-392, ವಿಲ್ಸನ್ ಡಿಸೋಜಾ-392, ಮಹಮ್ಮದ್ ಫಜಲ್-390, ವಿಜಿತ್-389, ಕೆ. ಐಶ್ವರ್ಯ-386, ಫಾತಿಮತ್ ಅದಬಿಯಾ- 382, ಫಾತಿಮತ್ ಶಹ್ನಾಜ್- 380, ಮಹಮ್ಮದ್ ಅರ್ಷಕ್-376, ರೋಹಿತ್ ಡಿ. ಶೆಟ್ಟಿ-376, ಮುಯೀಜ್ ಮುನೀರ್ ಅಬ್ದುಲ್ ರೆಹಮಾನ್-374
ಸತತ 9 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಎಸ್.ಎಸ್.ಎಲ್.ಸಿ ಮಿಷನ್ 100 ತರಬೇತಿ ಪರೀಕ್ಷೆಯು ಪರೀಕ್ಷೆಯ ಭಯದಿಂದ ತತ್ತರಿಸುತ್ತಿರುವ ಹಲವಾರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ದಾರಿದೀಪವಾಗಿದೆ. ಈ ವಿಶೇಷ ಪರೀಕ್ಷಾ ತಯಾರಿ ಮೂಲಕ ಶೇಕಡಾ 98 ಫಲಿತಾಂಶಕ್ಕೆ ಪಡೆಯುವ ಮೂಲಕ ಪ್ರಗತಿ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಕೆ. ಹೇಮಲತಾ ಗೋಕುಲ್‌ನಾಥ್ ತಿಳಿಸಿದ್ದಾರೆ.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿ ಪರೀಕ್ಷೆಗೆ ತಯಾರಿಗೊಳಿಸಿ ವಿದ್ಯಾರ್ಥಿಗಳಿಂದ ಇಂತಹ ಅದ್ಭುತವಾದ ಫಲಿತಾಂಶ ಬಂದಿರುವುದು ಪ್ರಗತಿಗೆ ಸಂದ ಗೌರವ ಎಂದು ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ.ವಿ ತಿಳಿಸಿದ್ದಾರೆ.