ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗೆ ಎಸ್.ಎಸ್.ಎಲ್.ಸಿ. ಯಲ್ಲಿ ಶೇ.100 ಫಲಿತಾಂಶ

ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಯಲ್ಲಿ ಶೇ.100 ಫಲಿತಾಂಶ ಪಡೆದುಕೊಂಡಿದೆ.

ಪರೀಕ್ಷೆಗೆ ಹಾಜರಾದ ಒಟ್ಟು 81 ವಿದ್ಯಾರ್ಥಿಗಳ ಪೈಕಿ 18 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 52 ವಿದ್ಯಾರ್ಥಿಗಳು ಪ್ರಥಮ ಹಾಗೂ 11 ವಿದ್ಯಾರ್ಥಿಗಳು  ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪಿ.ಕೆ.ರಕ್ಷಿತ್-597(95.52ಶೇ.), ತೃಷಾ.ಕೆ.ಆರ್-578 (92.48), ದೃತಿ.ಬಿ.ಎಸ್-575 (92ಶೇ.), ಚಿನ್ಮಯಿ ಪುತ್ತಿಲ-574( 91.84ಶೇ.), ತ್ವಿಷಾ. ಎಸ್-573 (91.68ಶೇ.), ಕೌಶಿಕ್.ಕೆ-573 (91.68 ಶೇ.), ಶ್ರವಣ ಶ್ಯಾಮ.ಕೆ.ಎನ್-568 (90.88ಶೇ.),  ತನ್ವಿ. ಎಸ್.ಡಿ-558 (89.28 ಶೇ.), ಪ್ರಥಮ್.ಕೆ.ಜೆ-542 (86.72 ಶೇ.), ಅಕ್ಷಯ್.ಕೆ-539 (86.24 ಶೇ.), ಭವಿತ್.ಎಂ-539 (86.24 ಶೇ.), ಬಿಂದುಶ್ರೀ ಎಂ.ಬಿ.-539 (86.24 ಶೇ.), ಪ್ರಜ್ವಲ್.ಎಚ್.ಎಚ್.-539 (86.24 ಶೇ.), ಸಿಂಚನ್.ಸಿ.ರೈ-537 (85.92 ಶೇ.), ಪೂರ್ವಿ.ಬಿ.ಎಚ್.-536 (85.76 ಶೇ.), ಸೂರಜ್ ಶೆಟ್ಟಿ-534 (85.44 ಶೇ.), ಪಿ.ಸಿದ್ಧಾಂತ್-533 (85.28 ಶೇ.), ಸಹನ್.ಜೆ.ಕೆ-532 (85.12 ಶೇ.)





























 
 

ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ, ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ಮುಖ್ಯ ಶಿಕ್ಷಕಿ ಜಯಮಾಲ.ವಿ.ಎನ್ ಅಭಿನಂದನೆ ಸಲ್ಲಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top