ಮೇ 12 : ಆರ್ಯಾಪು ಮರಿಕೆಯ ಸಿಂಗಾರ ಮನೆಯಲ್ಲಿ ಧರ್ಮದೈವಗಳ ನೇಮೋತ್ಸವ

ಪುತ್ತೂರು: ಆರ್ಯಾಪು ಮರಿಕೆಯ ಸಿಂಗಾರ ಮನೆಯಲ್ಲಿ ಧರ್ಮದೈವಗಳ ನೇಮೋತ್ಸವ ನಡೆಯಲಿದೆ.

ಪೂರ್ವಿಕರ ಕಾಲದಿಂದ ಆರಾಧಿಸಿಕೊಂಡು ಬಂದ ದೈವಗಳನ್ನು ಮಾಯದಿಂದ ಜೋಗಕ್ಕೆ ಬರಿಸಿ, ಒಂದು ಕುಡ್ತೆ ಹಾಲು, ತುಂಬು ಗೆರಸೆ ಬಾರಣೆ ಕೊಡಿಸುತ್ತೇವೆಂದು ಈ ಹಿಂದೆ ಮರಿಕೆಯ ಸಿಂಗಾರ ಮನೆಯವರು ಪ್ರಾರ್ಥಿಸಿಕೊಂಡ ಹಿನ್ನಲೆಯಲ್ಲಿ ನೇಮೋತ್ಸವ ನಡೆಯಲಿದೆ.

ರಾತ್ರಿ ಗಂಟೆ 8 ಕ್ಕೆ ಧರ್ಮದೈವ ನೇಮೋತ್ಸವ ನಡೆಯಲಿದೆ ಎಂದು ಡಾ. ನವೀನ್ ಕುಮಾರ್ ಮರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top