ವ್ಯಕ್ತಿ ಆಸ್ಪತ್ರೆಗೆ ದಾಖಲು : ಗುರುತು ಪತ್ತೆಗೆ ಮನವಿ

ಸುಳ್ಯ : ಸುಳ್ಯ ಬಸ್ಸು ನಿಲ್ದಾಣದಲ್ಲಿ ವ್ಯಕ್ತಿಯೋರ್ವರು ಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವ್ಯಕ್ತಿಯ ಪರಿಚಯಕ್ಕಾಗಿ ಆಸ್ಪತ್ರೆಯಿಂದ  ಪೋಲಿಸ್ ಇಲಾಖೆಗೆ ದೂರು ಸಲ್ಲಿಸಲಾಗಿದೆ.

ಪರಿಚಯ ಇದ್ದವರು ಇವರ ಗುರುತನ್ನು ತಿಳಿಸುವಂತೆ  ಮನವಿ ಮಾಡಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top