ಹಸೆಮಣೆ ಏರುವ ಮೊದಲು ಮತದಾನ ಮಾಡಿದ ಮದುಮಗಳು

ಪುತ್ತೂರು : ಹಸೆಮಣೆ ಏರುವ ಮೊದಲು ಮದುಮಗಳು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.

ರಿಪೋರ್ಟ‌ರ್ ಅಂಕಿತಾ ರೈ ಸಣಂಗಳರವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಹಸೆಮಣೆ ಏರುವ ಮೊದಲು ಮತದಾನ ಮಾಡಿದರು.

ಕೆಯ್ಯೂರು ಬೂತ್ ಸಂಖ್ಯೆ 196ರಲ್ಲಿ ಮತ ಚಲಾಯಿಸಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top