ಕಾರು ಅಪಘಾತ : ನಾಲ್ವರಿಗೆ ಗಾಯ

ಸುಳ್ಯ: ಕಾರೊಂದು ಅಪಘಾತ ಸಂಭವಿಸಿ ನಾಲ್ವರಿಗೆ ಗಾಯವಾಗಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.

ಹೇಮಂತ್, ಜೀತೇಶ್ ಕೆರ್ಪಳ, ಗಿರೀಶ್  ಹಾಗೂ ಧನುಷ್ ಗಾಯಗೊಂಡವರು.

ಆನೆಗುಂಡಿ ತಿರುವಿನ ಬಳಿ ಈ ಅಪಘಾತ ಸಂಭವಿಸಿದ್ದು, ಚಾಲಕನ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿವುದಾಗಿ ತಿಳಿದುಬಂದಿದೆ. ಗಾಯಾ:ಳು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top