ಟೈಮ್ & ಟೈಡ್ ವತಿಯಿಂದ ಏ.18 ರಂದು ಮುಕ್ರಂಪಾಡಿ ಹನುಮವಿಹಾರ ಮೈದಾನದಲ್ಲಿ ನಡೆಯಬೇಕಿದ್ದ ಪುತ್ತೂರ ಹಬ್ಬ ಕಾರ್ಯಕ್ರಮ ಮುಂದೂಡಿಕೆ | ಮುಂದಿನ ದಿನಾಂಕ ಶೀಘ್ರದಲ್ಲಿ ಪ್ರಕಟಿಸಲಾಗುವುದು

ಪುತ್ತೂರು: ಟೈಮ್ & ಟೈಡ್ ಸಂಸ್ಥೆಯಿಂದ ಏ.18 ಗುರುವಾರದಂದು ಮುಕ್ರಂಪಾಡಿ ಹನುಮವಿಹಾರ ಮೈದಾನದಲ್ಲಿ ನಡೆಯಬೇಕಿದ್ದ ಪುತ್ತೂರ ಹಬ್ಬ ಬೃಹತ್ ಮನೋರಂಜನಾ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.

ಏ.18 ಗುರುವಾರ ಕಾರ್ಯಕ್ರಮ ನಿಗದಿಯಾಗಿತ್ತು. ಇದೀಗ ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಮೇ ತಿಂಗಳಿನಲ್ಲಿ ಬೃಹತ್ ಮಟ್ಟದಲ್ಲಿ ಆಯೋಜಿಸಲಾಗುವುದು. ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.

ಈ ಹಿನ್ನಲೆಯಲ್ಲಿ ಪುತ್ತೂರಿನ ನಾಗರೀಕರು, ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳು, ಅಲ್ಲದೆ ಎಂ.ಎನ್‍.ಸಿ.ಬ್ರಾಂಡ್‍ ಗಳು ಟೈಮ್‍ & ಟೈಡ್ ಸಂಸ್ಥೆಗೆ ಸಾಥ್ ನೀಡಿ ಪ್ರೋತ್ಸಾಹಿಸಬೇಕೆಂದು ಟೈಮ್ & ಟೈಡ್‍ ನ ಸಂಸ್ಥಾಪಕ ಸುರೇಶ್ ರಾವ್‍ ಕೊಕ್ಕಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top