ಏ.8 ರಿಂದ ದಿ ಪುತ್ತೂರು ಕ್ಲಬ್ ಈಜು ತರಬೇತಿ ಶಿಬಿರ

ಪುತ್ತೂರು: ಬೇಸಿಗೆ ಶಿಬಿರದ ಅಂಗವಾಗಿ ಮರೀಲ್  ದಿ ಪುತ್ತೂರು  ಕ್ಲಬ್ ನಲ್ಲಿ ಮಕ್ಕಳಿಗೆ ಮತ್ತು ಸ್ತ್ರೀಯರಿಗೆ ನುರಿತ ತರಬೇತುದಾರರಿಂದ ಈಜು ಶಿಬಿರ  ಏ.8 ರಿಂದ 24 ರ ತನಕ ನಡೆಯಲಿದೆ.

 ಸ್ತ್ರೀಯರಿಗೆ ಸ್ತ್ರೀಯರೇ ಈಜು ತರಬೇತಿ ನೀಡಲಿದ್ದು, ಬೆಳಿಗ್ಗೆ 10 ರಿಂದ 10.45, ಸಂಜೆ 6 ರಿಂದ 6.45 ,7 ರಿಂದ 7.45  ಮತ್ತು 8 ರಿಂದ 8.45 ರ ಬ್ಯಾಚ್ ಗಳಲ್ಲಿ ಈಜು ತರಬೇತಿ ನೀಡಲಾಗುತ್ತದೆ. ಇತರ ಸಮಯದಲ್ಲೂ 8 ಮಂದಿಯ ಪ್ರತ್ಯೇಕ ಬ್ಯಾಚ್ ಮಾಡಿ ಈಜು ತರಬೇತಿ ನೀಡಲು ಅವಕಾಶವಿದೆ.

ಆಸಕ್ತರು ಮೊಬೈಲ್ 9448283717 ಮತ್ತು 7204083718 ಸಂಖ್ಯೆಯನ್ನು ಸಂಪರ್ಕಿಸುವಂತೆ  ದಿ  ಪುತ್ತೂರು  ಕ್ಲಬ್ ಪ್ರಕಟಣೆ ತಿಳಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top