ಯುವಕ ನೇಣು ಬಿಗಿದು ಆತ್ಮಹತ್ಯೆBy TEAM News Puttur / March 28, 2024 ವಿಟ್ಲ: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಳ ಗ್ರಾಮದ ಕರ್ಗಲ್ಲು ಎಂಬಲ್ಲಿ ಇಂದು ನಡೆದಿದೆ. ವಿಟ್ಲ ಕರ್ಗಲ್ಲು ನಿವಾಸಿ ವೆಂಕಪ್ಪ ಎಂಬವರ ಪುತ್ರ ಮಿಥುನ್ (34) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ,. https://screenapp.io/app/#/shared/8P4BcrrHNx Share this:WhatsAppTweetPrintEmailTelegram