ಆಶೀರ್ವಾದ್ ಎಂಟರ್ ಪ್ರೈಸಸ್‍ ಲಕ್ಕೀ ಸ್ಕೀಂನ ಮೊದಲ ಡ್ರಾ | ವಿಜೇತರ ಮನೆಗೆ ತೆರಳಿ ಬಹುಮಾನ ಹಸ್ತಾಂತರ

ಪುತ್ತೂರು: ದರ್ಬೆ ಮೊಯಿದೀನ್ ಕಾಂಪ್ಲೆಕ್ಸ್   ನಲ್ಲಿ ಕಾರ್ಯಾಚರಿಸುತ್ತಿರುವ ಆಶೀರ್ವಾದ ಎಂಟರ್ ಪ್ರೈಸಸ್‍ ನ ಲಕ್ಕಿ ಸ್ಕೀಂನ ಮೊದಲ ಡ್ರಾ ಮಾ.15 ರಂದು ನಡೆದಿದ್ದು, ಮೊದಲ ಲಕ್ಕಿ ವಿನ್ನರ್ ಆಗಿ ಹರೀಶ್ ಚಿಕ್ಕಮಗಳೂರು ಆ್ಯಕ್ಸೆಸ್ 125 ಸ್ಕೂಟಿ ತಮ್ಮದಾಗಿಸಿಕೊಂಡರು.

2ನೇ ಬಹುಮಾನ 1 ಲಕ್ಷ ನಗದು ಬಹುಮಾನವನ್ನು ಶ್ರುತಿ ನೆಲ್ಯಾಡಿ ಪಡೆದುಕೊಂಡರು.

ಮಾ.16 ರಂದು ಆಶೀರ್ವಾದ ಲಕ್ಕಿ ಸ್ಕೀಂ ತಂಡ ಬಹುಮಾನವನ್ನು ನಗದು ವಿಜೇತೆ ಶ್ರುತಿ ಅವರ ಮನೆಗೆ ತೆರಳಿ ಹಸ್ತಾಂತರಿಸಿದರು.































 
 

‘ನಿಮ್ಮ ಕನಸು ನಮ್ಮಲ್ಲಿ ನನಸು’ ಎಂಬ ಧ್ಯೇಯ ವಾಕ್ಯದೊಂದಿಗೆ ಆಸಕ್ತ ಗ್ರಾಹಕರಿಗೆ ಈ ಸ್ಕೀಂಗೆ ಸೇರಲು ಇನ್ನೂ ಅವಕಾಶವಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top