ಸುಳ್ಯ ವಲಯ ಅರಣ್ಯಾಧಿಕಾರಿ ರವೀಂದ್ರ ಎಂ.ಡಿ. ಪುತ್ತೂರು ವಲಯಕ್ಕೆ ವರ್ಗಾವಣೆ

ಪುತ್ತೂರು: ಉಪವಲಯ ಅರಣ್ಯಾಧಿಕಾರಿ ರವೀಂದ್ರ ಎಂ.ಡಿ.ಯವರು ಪುತ್ತೂರು ವಲಯಕ್ಕೆ ವರ್ಗಾವಣೆಗೊಂಡಿದ್ದಾರೆ.

ಅರಣ್ಯ ಇಲಾಖೆ ಸುಳ್ಯ ವಲಯದ ನೆಲ್ಲೂರು ಕೆಮ್ರಾಜೆ ಶಾಖೆ ಮಾವಿನಕಟ್ಟೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರವೀಂದ್ರ ಎಂ.ಡಿ.ಯವರು ಪುತ್ತೂರು ವಲಯಕ್ಕೆ ವರ್ಗಾವಣೆಯಾಗಿದ್ದಾರೆ.

ರವೀಂದ್ರ ಎಂ.ಡಿ.ಅವರು ಬೆಳ್ಳಾರೆ ಸಮೀಪದ  ಐವರ್ನಾಡಿನವರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top