ಪುತ್ತೂರು: ನೆಹರೂನಗರದ ಮಾಸ್ಟರ್ ಪ್ಲಾನರಿ ಬಳಿ ಪೋರ್ಡ್ ಕಾರು ಹಾಗೂ ಆ್ಯಕ್ಸಿಸ್ ಡಿಕ್ಕಿ ಹೊಡೆದುಕೊಂಡು ಆ್ಯಕ್ಸಿಸ್ ಸವಾರ ಗಾಯಗೊಂಡ ಘಟನೆ ಇದೀಗ ನಡೆದಿದೆ.

ಗಾಯಗೊಂಡ ಆ್ಯಕ್ಸಿಸ್ ಸವಾರನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಸ್ಟರ್ ಪ್ಲಾನರಿ ಎದುರು ಪೋರ್ಡ್ ಕಾರು ಆಕ್ಸಿಸ್‍ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನರೀಕ್ಷಿಸಲಾಗುತ್ತಿದೆ.
ಈ ಪ್ರದೇಶ ಅಪಘಾತ ವಲಯಗಳಾಗಿದ್ದು, ಇಲ್ಲಿ ಅಪಘಾತಗಳು ಜಾಸ್ತಿಯಾಗುತ್ತಿವೆ. ಈ ನಿಟ್ಟಿನಲ್ಲಿ ಈ ಪ್ರದೇಶದಲ್ಲಿ ಎಚ್ಚರಿಕೆ ಫಲಕಗಳನ್ನು ಆಡಳಿತ ಅಳವಡಿಸಬೇಕಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.