ಪುತ್ತೂರು ಬಿಜೆಪಿ ಕಚೇರಿಯಲ್ಲಿ ಬಾಗಿಲು ಹಾಕಿ ಪ್ರಮುಖರ ಸಭೆ | ಮಾಧ್ಯಮ ಸಹಿತ ಇತರರಿಗೆ ಪ್ರವೇಶ ನಿರಾಕರಣೆBy TEAM News Puttur / March 15, 2024 ಪುತ್ತೂರು: ಪುತ್ತೂರು ಬಿಜೆಪಿ ಕಚೇರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಇಂದು ಸಂಜೆ ಭೇಟಿ ನೀಡಿದ್ದು, ಪ್ರಮುಖರ ಆಂತರಿಕ ಸಭೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿ ಕಚೇರಿಯ ಬಾಗಿಲು ಹಾಕಿ ಸಭೆ ನಡೆಸಲಾಗುತ್ತಿದೆ. ಮಾಧ್ಯಮ ಸಹಿತ ಇತರರಿಗೆ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂದು ತಿಳಿದು ಬಂದಿದೆ. Share this: Click to share on WhatsApp (Opens in new window) WhatsApp Tweet Click to print (Opens in new window) Print Click to email a link to a friend (Opens in new window) Email Click to share on Telegram (Opens in new window) Telegram