ಎಸ್.ಸಿ.ಐ ಸ್ಥಾಪಕ ಅಧ್ಯಕ್ಷೆ ಮಲ್ಲಿಕಾ ಜೆ.ಆರ್.ರೈ ಗುಂಡ್ಯಡ್ಕರಿಗೆ ವುಮೆನ್ ಅಚೀವರ್ಸ್ ಪುರಸ್ಕಾರ

ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸ್ಥಾಪಕ ಅಧ್ಯಕ್ಷೆ ಮಲ್ಲಿಕಾ ಜೆ.ಆರ್‍.ರೈ ಗುಂಡ್ಯಡ್ಕ ಬ್ಯಾಂಕ್ ಆಫ್ ಬರೋಡ ರೀಜನಲ್ ಆಫೀಸಿನಿಂದ ಮಹಿಳಾ ದಿನಾಚರಣೆ ಅಂಗವಾಗಿ ವುಮೆನ್ ಅಚೀವರ್ಸ್ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮಲ್ಲಿಕಾ ಜೆ.ಆರ್.ರೈ ಅವರು ಲೇಖಕಿ, ಕವಯಿತ್ರಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಿಟ್ಟಿನಲ್ಲಿ ಈ ಅವಾರ್ಡ್‍ ನೀಡಲಾಗಿದೆ.

ರೀಜನ್ ನ ಪ್ರಶಾಂತ್ ಪುರಸ್ಕೃತ ರ ಪರಿಚಯ ಮಾಡಿದರು.  ರೀಜನಲ್ ಹೆಡ್ ದೇವಿ ಪ್ರಸಾದ್ ಶೆಟ್ಟಿ, ಡೆಪ್ಯೂಟಿ ರೀಜನಲ್ ಹೆಡ್ ಮೂರ್ತಿ. ಎಚ್.ಎಮ್ ಬ್ಯಾಂಕ್ ಆಫ್ ಬರೋಡದ ರೀಜನಲ್ ಶಾಖೆಯ ಎಲ್ಲಾ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top