ಓಜಾಲ ನಿವಾಸಿ ಉಸ್ಮಾನ್ ನಿಧನ

ಪುತ್ತೂರು : ಕಬಕ ಸಮೀಪದ ಓಜಾಲ ನಿವಾಸಿ ಉಸ್ಮಾನ್  ಹೃದಯಾಘಾತದಿಂದ ಇಂದು ನಿಧನರಾದರು.

ದೇರಳಕಟ್ಟೆ ಯೆನಪೋಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಉಸ್ಮಾನ್ ಅವರು ಹಲವಾರು ವರ್ಷಗಳಿಂದ ಸೆಕೆಂಡ್ ಹ್ಯಾಂಡ್ ವಾಹನ ವ್ಯಾಪಾರಸ್ಥರಾಗಿದ್ದು, ಪುತ್ತೂರಿನ ಜೆ.ಎಂ.ಕಟ್ಟಡದಲ್ಲಿ ಯುನೈನ್ ಅಟೋ ಲಿಂಕ್ಸ್ ಶಾಫ್ ಹೊಂದಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top