ಪುತ್ತೂರು ಟೆಕ್ಸ್ ಟೈಲ್ಸ್ ಮಾಲಕ ಯಾಹೀಯಾ ಹಾಜಿ ನಿಧನ

ಪುತ್ತೂರು: ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಟೆಕ್ಸ್ ಟೈಲ್ಸ್ ಸೆಂಟರ್ ಮಾಲಕ ಯಾಹೀಯಾ ಹಾಜಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.

ಚಿಕ್ಕಪುತ್ತೂರು ನಿವಾಸಿಯಾಗಿರುವ ಅವರು ಕಂಬಳಬೆಟ್ಟು ದಿ.ಮಹಮ್ಮದ್ ಮುಸ್ಲಿಯಾರ್ ಅವರ ಪುತ್ರರಾಗಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top