ಸಾಕೇತನಗರ ಶ್ರೀರಾಮ ಭಜನಾ ಮಂದಿರದಲ್ಲಿ ಬಾಲಗೋಕುಲ ಉದ್ಘಾಟನೆ

ಕೆದಿಲ:  ಸಾಕೇತನಗರದ ಶ್ರೀರಾಮ ಭಜನಾ ಮಂದಿರದಲ್ಲಿ ‘ಬಾಲಗೋಕುಲ’ವನ್ನು ಉದ್ಘಾಟಿಸಲಾಯಿತು.

ಮಕ್ಕಳಿಗೆ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ತೆರಯಲಾದ ಬಾಲಗೋಕುಲವನ್ನು ಭಾಗೀರಥಿ ಮಾತಾಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರತೀ ಭಾನುವಾರದಂದು 4 ರಿಂದ 5.30 ರ ವರೆಗೆ ಬಾಲಗೋಕುಲ ಕಾರ್ಯಾಚರಿಸಲಿದ್ದು, ಗಾಯತ್ರಿ ಮಾತಾಜಿ, ರಕ್ಷಿತಾ ಮಾತಾಜಿ, ರೇಖಾ ಮಾತಾಜಿ, ಆಶಾ ಮಾತಾಜಿ ಸಂಸ್ಕಾರ ಶಿಕ್ಷಣ ನೀಡಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವಾರು ಮಕ್ಕಳು ಭಾಗವಹಿಸಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top