ಅಕ್ಷಯ ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ ಅವರ ವಿವಾಹ ಔತಣಕೂಟ | ಗಣ್ಯರಿಂದ ಶುಭ ಹಾರೈಕೆ

ಪುತ್ತೂರು: ಸಂಪ್ಯ ಅಕ್ಷಯ ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ. ಅವರ ವಿವಾಹ ಔತಣಕೂಟ ಭಾನುವಾರ ಕುಂಬ್ರ ಅಕ್ಷಯ ಆರ್ಕೇಡ್‍ನಲ್ಲಿ ನಡೆಯಿತು.

ಅರ್ಪಿತ್ ಟಿ.ಎ. ಅವರ ವಿವಾಹ ಇತ್ತೀಚೆಗೆ  ಶಿವಾನ್ಯ ಅವರೊಂದಿಗೆ ನಡೆದಿತ್ತು.

ವಿವಾಹ ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top