ಏಪ್ರಿಲ್ 16ರಂದು ಲೋಕಸಭಾ ಚುನಾವಣೆ?

ಹೀಗೊಂದು ಸಂದೇಶ ಹರಿದಾಡುತ್ತಿದೆ. ಅದೇನೆಂದರೆ, ಲೋಕಸಭಾ ಚುನಾವಣೆ ದಿನಾಂಕ ನಿಗದಿ ಆಗಿದೆ ಎಂದು.

ಹೀಗೊಂದು ಆದೇಶದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಏಪ್ರಿಲ್ 16ರಂದು ಲೋಕಸಭಾ ಚುನಾವಣೆ ನಡೆಯಲಿದೆ ಎಂದು ನಮೂದಾಗಿದೆ.

ಈ ಬಗ್ಗೆ ದೆಹಲಿಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಪ್ರಕಟಣೆಯನ್ನು ನೀಡಿದ್ದು, ಮಾಧ್ಯಮಗಳಿಂದ ಈ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ. ಆದರೆ ಇದು ಕಚೇರಿಯ ಪ್ರಕಟಣೆಯಷ್ಟೇ. ಚುನಾವಣೆ ಪ್ರಾರಂಭ ಹಾಗೂ ಮುಗಿಸುವ ದಿನಾಂಕ ನಿಗದಿಗಾಗಿ ಅಧಿಕಾರಿಗಳಿಗೆ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ. 2024 ಏಪ್ರಿಲ್ 16 ತಾತ್ಕಾಲಿಕ ಚುನಾವಣಾ ದಿನಾಂಕವಾಗಿದೆ ಎಂದು ತಿಳಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top