ಡಾ.ಜಯಪ್ರಕಾಶ್ ಅವರ 7ನೇ ಕೃತಿ ಲೋಕಾರ್ಪಣೆ | ಪುತ್ತೂರು ಕನ್ನಡ ಸಾಹಿತ್ಯ ಪರಿಷತ್‍ಗೆ 100 ಪುಸ್ತಕ ಕೊಡುಗೆ

ಪುತ್ತೂರು: ಭಾರತದ ಮಾಜಿ ರಾಷ್ಟ್ರಪತಿಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪಿ ಆರ್ ಓ ಆಗಿ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿಗಳಾದ ಡಾ. ಜಯಪ್ರಕಾಶ್ ಪುತ್ತೂರು ಅವರ 7ನೇ ಕೃತಿ ದಶಕದ ಸಾಹಿತ್ಯದ ಮೊಗಸಾಲೆಯಲ್ಲಿ ಕೃತಿಯನ್ನು ಬೆಂಗಳೂರು ಕ.ಸಾ.ಪಾ. ಸಲಹಾ ಸಮಿತಿ ಸದಸ್ಯ ಡಾ. ಮುರಲೀ ಮೋಹನ್ ಚೂoತಾರು ಲೋಕಾರ್ಪಣೆ ಮಾಡಿದರು. 

ಈ ಸಂದರ್ಭದಲ್ಲಿ ಕ ಸಾ ಪಾ -ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಡಾ. ಮುರಲೀ ಮೋಹನ್ ಚೂoತಾರು ಹಾಗೂ ಕೃತಿಕಾರ ಜಯಪ್ರಕಾಶ್ ಪುತ್ತೂರು ಅವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ, ಹಿರಿಯ ಸಾಹಿತಿ ವಿ.ಬಿ . ಅರ್ತಿಕಜೆ ಅಭಿನಂದಿಸಿದರು.

ಈ ಸಂದರ್ಭ ಜಯಪ್ರಕಾಶ್ ಪುತ್ತೂರು ಅವರು ನೂರು ಪುಸ್ತಕಗಳನ್ನು ಸಾಹಿತ್ಯ ಪರಿಷತ್ತಿಗೆ ಕೊಡುಗೆಯಾಗಿ ನೀಡಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top